ಇ-ಭಾಷ ಸೇತು ಭಾಷಾ ಸೇವೆಗಳು

ಭಾಷೆಯ ಅಡಚಣೆಯನ್ನು ತೊರೆಯುವತ್ತ ಒಂದು ಹೆಜ್ಜೆ

Try our Transzaar

ಇ-ಭಾಷ ಸೇತು ಭಾಷೀಯ ತಂತ್ರಜ್ಞಾನದ ಕುರಿತು ಒಂದು ಭಾಷಾಂತರದ ವೇದಿಕೆಯನ್ನು ನೀಡುತ್ತದೆ. ಇದರಿಂದ ಭಾರತೀಯ ಯಾವುದೇ ಭಾಷೆಯ ಡಿಜಿಟಲ್ ಅಥವ ಆಡಿಯೋ ವಿಜುಃವಲ್ ಮಾಹಿತಿಯ ಅನುವಾದ ವನ್ನು ಯಾವುದೇ ಡಿಜಿಟಲ್ ವೇದಿಕೆಯಲ್ಲಿ ಸರಳವಾಗಿ ಒದಗಿಸ ಬಹುದು.

ಲಕ್ಷಣಗಳು

tat

ಟರ್ನ್ ಅರೌಂಡ್ ಟೈಮ್

ಇ-ಭಾಷ ಸೇತು ಒಂದು ನಿರ್ದಿಷ್ಟ ಕಾಲಾವಧಿ ಯಲ್ಲಿ ಅನುವಾದವನ್ನು ಒದಗಿಸುತ್ತದೆ.

Low priceing

ಸೂಕ್ತ ದರ

ಇಂದಿನ ದಿನಗಳಲ್ಲಿ ಏರುತ್ತಿರುವ ಭಾಷಾಂತರದ ಅವಶ್ಯಕತೆಯನ್ನು ಗಮನದಲ್ಲಿಟ್ಟು ಕೊಂಡು ಈ ವೇದಿಕೆ ಯನ್ನು ಸಿದ್ದಪಡಿಸಲಾಗಿದೆ . ಇದು ಒಂದು ನಿರ್ದಿಷ್ಟ ಕಾಲಾವಧಿಯಲ್ಲಿ ಮತ್ತು ಕಡಿಮೆ ವೆಚ್ಚದಲ್ಲಿ ಅನುವಾದ ವನ್ನು ಒದಗಿಸುತ್ತದೆ.

Quality

ಗುಣಮಟ್ಟ

ಈ ಭಾಷಾಂತರದ ವೆದಿಕೆ ಯ ಮುಖಾಂತರ ಅನುವಾದಿತ ವಿಷಯಗಳಲ್ಲಿ ಮಾನವೀಯ ಅನುವಾದದಹಾಗೆ ಧಾರಾಳತೆ ಮತ್ತು ನಿಖರತೆ ಭಾಸವಾಗುತ್ತದೆ ಇದು ಗಮನಾರ್ಹ. ಆದ್ದರಿಂದ ಇದರಲ್ಲಿ ಭಾಷಾಂತರವಾದ ವಿಷಯಗಳನ್ನು ನೇರವಾಗಿ ಅವುಗಳ ಉದ್ದೇಶಕ್ಕನುಗುಣವಾಗಿ ಪ್ರಕಟಿಸಬಹದಾಗಿದೆ.

ನಮ್ಮ ಬಗ್ಗೆ

ಇ-ಭಾಷ ಸೇತು ಸಂಸ್ಥೆ ಭಾಷಾಂತರದ ವೇದಿಕೆಯಲ್ಲಿ ಯಾಂತ್ರಿಕ ಭಾಷಾಂತರತೆ ಯನ್ನು ಉಪಯೊಗಿಸುತ್ತದೆ. ಈ ವೇದಿಕೆ ಲಾಂಗ್ವೆಜ್ ಕಾರ್ಪೊರ ಮತ್ತು ವರ್ಡ್ ಪ್ರೊಸೆಸಿಂಗ್ ನಂತಹ ಉಪಕರಣಗಳಿಂದ ಪೂರಕವಾಗಿದೆ. ಇದರಿಂದ ಒಬ್ಬ ಸಂಪಾದಕ ಕಡಿಮೆ ಶ್ರಮ ಮತ್ತು ನಿರ್ದಿಷ್ಟ ಸಮಯದೊಳಗೆ ಪ್ರಕಟಿಸಬಹುದಾದ ವಿಷಯಸೂಚಿಯನ್ನು ಸರಳವಾಗಿ ಪ್ರೇರೆಪಿಸುತ್ತಾನೆ. ಇ-ಭಾಷ ಸೇತು ಭಾರತೀಯ ಪ್ರಮುಖ ಭಾಷೆಗಳಾದ , ಹಿಂದಿ,ಉರ್ದು,ಪಂಜಾಬಿ,ತೆಲುಗು, ಕನ್ನಡ ಮುಂತಾದವುಗಳಲ್ಲಿ ಭಾಷಾಂತರದ ಸೇವೆಸಲ್ಲಿಸುತ್ತದೆ. ಇದರೊಂದಿಗೆ ನಿಡಲ್ಪಡುವ ಸೇವೆಯ ವೈಶಿಷ್ಟತೆ ಏನೆಂದರೇ ಇದು ಅಡ್ವಾಂನ್ಸಡ್ ಲಾಂಗ್ವೇಜ್ ಇಂಜಿನಿಯರಿಂಗ್ ಟೆಕ್ನಾಲಜಿ ಮತ್ತು ಅನುವಾದಕರ ವಿಮರ್ಷಣೆಗನುಗುಣವಾದ ವೇದಿಕೆಯನ್ನು ಒದಗಿಸುತ್ತದೆ.

ನಿಮ್ಮ ಎಲ್ಲಾ ಸಂಪರ್ಕ-ವ್ಯವಸ್ಥೆಯ ಆವಶ್ಯಕತೆಗಳನ್ನು ನೀಗಿಸಲು ನಮ್ಮ ಇ-ಭಾಷ ಸೇತು ಬೃಂದದಲ್ಲಿ ಪರಿಣತ ಅನುವಾದಕಾರರು,ಭಾಷತಜ್ಙರು,ಭಾಷಪರಿಣಿತರು ಮತ್ತು ಸಾಪ್ಟ್ ವೇರ್ ಇಂಜಿನಿಯರ್ ಗಳು ಇದ್ದಾರೆ.

Our Esteemed Clients

ebhasha client - qries
ebhasha client - The wire
ebhasha client - tutorialspoint
ebhasha client - siasat
ebhasha client - vikaspedia