ಉತ್ಪಾದನೆಗಳು
  1. ಅನುವಾದ ವೇದಿಕೆ
  2. ವರ್ಡ್ ಲೆವಲ್ ಸ್ಪೆಲ್ ಚೆಕ್ಕರ್
  3. ಲಿಪ್ಯಂತರ ಉಪಕರಣ
  4. ಟೈಪಿಂಗ್ ಪ್ಯಾಡ್
  5. ಪ್ರಪ್ರಾಯಿಟರಿ ಫಾಂಟ್ ಕನ್ವರ್ ಟರ್
  6. ಇಬಿಎಸ್ ವೆಬ್ ಪೇಜ್ ಟ್ರಾನ್ಸ್ ಲಿಟ್ ರೇಟರ್

ಅನುವಾದ ವೇದಿಕೆ

ಭಾಷಾಂತರ ವೇದಿಕೆಯಲ್ಲಿ ಟ್ರಾನ್ಸಲೇಷನ್ ಇಂಜನ್ ಮತ್ತು ಟ್ರಾನ್ಸಲೇಷನ್ ವರ್ಕ್ ಬೆನ್ಚ್ ಸಹ ಒಳಗೊಂಡಿದೆ.


ಇ ಟ್ರಾನ್ಸಲೇಷನ್ ಇಂಜನ್ ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಇನ್ಫರ್ಮೇಷನ್ ಟೆಕ್ನಾಲಜಿ ಯ ಸಚಿವಾಲಯದಿಂದ ನಿಬಂಧಿತ ಗೊಂಡಿದೆ. ಐಐಐಟಿ ಹೈದರಾಬಾದ್ ನ ಮುನ್ನಡೆಯಲ್ಲಿ ಭಾರತದ 13 ಪ್ರಮುಖ ಶೈಕ್ಷಣಿಕ ಸಂಸ್ಥೆಗಳ ಒಕ್ಕೂಟ ದಿಂದ ದ್ವಿದಿಶಾತ್ಮಕ ಇಂಡಿಯನ್ ಲಾಂಗ್ವೆಜ್ ಮಷಿನ್ ಟ್ರಾಂಸಲೇಷನ್ ಸಿಸ್ಟಮ್ ನ ಮೇಲೆ ಮಾಡಲಾದ ಪರಿಶೋದನೆಯ ಪರಿಣಾಮ ವಾಗಿದೆ.


ಟ್ರಾನ್ಸಲೇಷನ್ ವರ್ಕ್ ಬೆನ್ಚಲ್ಲಿ ಎಲ್ಲಾ ರೀತಿಯ ಭಾಷಾ ಶಾಸ್ತ್ರದ ಮತ್ತು ವರ್ಡ್ ಪ್ರೊಸೆಸಿಂಗ್ ಗೆ ಸಂಭಂದಿತ ಸೌಕರ್ಯಗಳನ್ನು ಒಳಗೊಡಿಸಲಾಗಿದೆ. ಇದರ ನೆರವಿನಿಂದ ಅನುವಾದದ ಸಂಪಾದಕತೆ ಯನ್ನು ಚುರುಕುಗೊಳಿಸಬಹುದಾಗಿದೆ. ಎಲ್ಲಾ ಟ್ರಾನ್ಸಲೇಷನ್ ಪ್ರಕ್ರಿಯೆಯನ್ನು ಉತ್ತಮಗೊಳಿಸಲು ಮತ್ತು ಅನುವಾದಕ್ಕೆ ಸಂಭಂದಿತ ಸೇವೆಗಳನ್ನು ಒದಗಿಸಲು ಟ್ರಾನ್ಸಲೇಷನ್ ವೇದಿಕೆಯನ್ನು ಗ್ರಾಹಕರ ಸಿಸ್ಟಮ್ ನೊಂದಿಗೆ ಜೊಡಿಸುವ ಸೌಕರ್ಯ ಲಭ್ಯವಿದೆ.


ಇ-ಭಾಷ ಸೇತುವಿನ ಭಾಷಂತರ ವೇದಿಕೆ ಯ ವಿಶೇಷತೆಗಳು


  • • ಈ ಟ್ರಾಂಸಲೇಷನ್ ಮೆನೆಜ್ ಮೆಂಟ್ ಸಿಸ್ಟಮ್ ಎಲ್ಲಾ ಪ್ರಕ್ರಿಯೆಗಳ ಉತ್ತಮ ರೀತಿಯ ಭಾಷಾಂತರವನ್ನು ಒದಗಿಸುತ್ತದೆ.
  • • ಈ ವೇದಿಕೆಯ ಮುಖಾಂತರ ಗ್ರಾಹಕರ ಸಿಸ್ಟಮ್ ನೊಂದಿಗೆ ಜೋಡಿಸಿ ಅನುವಾದಿತ ವಿಷಯಗಳನ್ನು ನೇರವಾಗಿ ಗ್ರಾಹಕರಿಗೆ ತಲುಪಿಸಬಹುದಾಗಿದೆ.
  • • ಭಾಷಾಂತರ ವೇದಿಕೆಯ ಮೂಲಕ ವಿಷಯಸೂಚಿಗಳ ಸುಲಭ ವಾದ, ಸರಿಯಾದ, ಮತ್ತು ಪ್ರಕಟಿಸಲು ಯೊಗ್ಯ ವಾದ ಅನುವಾದವನ್ನು ಒದಗಿಸಬಹುದಾಗಿದೆ. ಆಗ ಇದನ್ನು ಅನುವಾದಕಾರರ ಅನುವಾದದಿಂದ ಹೋಲಿಸಬಹುದಾಗಿದೆ.
  • • ಅನುವಾದದ ಅವಶ್ಯಕತೆ ಮುಗಿಲು ಮುಟ್ಟುತ್ತಿರುವ ಇ ದಿನಗಳಲ್ಲಿ,ಈ ವೇದಿಕೆ ಕಡಿಮೆ ವೆಚ್ಚದಲ್ಲಿ ಇದರ ಅವಶ್ಯಕತೆಯನ್ನು ಪೂರೈಸುತ್ತದೆ.
  • • ಈ ವೇದಿಕೆಯ ಮೂಲಕ ನಿಗದಿತ ಕಾಲಾವಧಿಯಲ್ಲಿ ಅನುವಾದ ವನ್ನು ಒದಗಿಸಬಹುದಾಗಿದೆ.

ನಮ್ಮ ಅನುವಾದ ಪ್ಲಾಟ್ಫಾರ್ಮ್ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು (Transzaar), ಇಲ್ಲಿ ನಮ್ಮ ಅನುವಾದ ಪ್ಲಾಟ್ಫಾರ್ಮ್ ಟ್ಯುಟೋರಿಯಲ್ ಪರಿಶೀಲಿಸಿ.

ವರ್ಡ್ ಲೆವೆಲ್ ಸ್ಪೆಲ್ ಚೆಕ್ಕರ್

ಪದಗಳ ತಪ್ಪು ಗಳನ್ನು ಸರಿಹೊಂದಿಸುವ ಸಲುವಾಗಿ ವರ್ಡ್ ಲೆವೆಲ್ ಸ್ಪೆಲ್ ಚೆಕ್ಕರ್ ಇ-ಭಾಷ ಸೇತುವಿನ ಮೂಲಕ ತಯಾರು ಪಡಿಸಲಾಗಿದೆ. ಇದೊಂದು ವಿಶೇಷ ಉಪಕರಣವಾಗಿದೆ ಇದು ಯಾವುದೇ ಭಾಷೆಯ ಬೃಹತ್ ಶಬ್ದಭಂಡಾರದ ಮೇಲೆ ಆಧಾರಿತ ವಾಗಿರುತ್ತದೆ.

ಪ್ರಸ್ತುತಃ ನೀವು ಇಲ್ಲಿ ಇಂಗ್ಲಿಷ್ , ಹಿಂದಿ,ಪಂಜಾಬಿ,ಉರ್ದು,ತೆಲುಗು,ಕನ್ನಡ,ತಮಿಳು ,ಭಾಷೆಗಳ ಕುರಿತು ಪದ ಪರೀಕ್ಷಕದ ಉಪಯೋಗ ಪಡೆಯಬಹುದಾಗಿದೆ.

ಲಿಪ್ಯಂತರ ಉಪಕರಣ

ಇದಕ್ಕು ಮುಂಚಿತ ವಾಗಿ ಯಾವುದೇ ಅಪರಿಚಿತ ಭಾಷೆಯನ್ನು ಓದುವುದು ಅಸಾಧ್ಯ ಎಂದೆನಿಸುತ್ತಿತ್ತು. ಇದೀಗ ಸಾಧ್ಯವೆನಿಸುತ್ತಿದೆ ಏಕೆಂದರೆ ನಮ್ಮ ಈ ಲಿಪ್ಯಂತರ ಉಪಕರಣದ ನೆರವಿನಿಂದ ನೀವು ಯಾವುದೇ ಭಾಷೆಯ ಲೆಖನವನ್ನು ತಮ್ಮ ಪ್ರಾದೇಶಿಕ ಭಾಷೆಯ ಲೇಖನದಲ್ಲಿ ಓದಬಹುದಾಗಿದೆ. ಸದ್ಯಕ್ಕೆ ನಮ್ಮಲ್ಲಿ ಈ ಕೆಳಕಂಡ ಭಾಷೆಗಳಿಗಾಗಿ ಲಿಪ್ಯಂತರ ಉಪಕರಣ ಲಭ್ಯವಿದೆ:


ಹಿಂದಿ (ದೇವನಾಗರಿ ಲಿಪಿ) ಯಿಂದ ಇಂಗ್ಲಿಷ್(ರೊಮನ್ ಲಿಪಿ)

ಹಿಂದಿ (ದೇವನಾಗರಿ ಲಿಪಿ) ಯಿಂದ ಉರ್ದು(ನಸ್ತಲೀಖ್)

ಟೈಪಿಂಗ್ ಪ್ಯಾಡ್

ನಿಮಗೆ ಯಾವ ಭಾಷೆಯ ಟೈಪಿಂಗ್ ಬರುವುದಿಲ್ಲವೊ ಆ ಭಾಷೆಯಲ್ಲಿ ಟೈಪ್ ಮಾಡುವುದು ತುಂಬ ಕಷ್ಟಕರ ವೆನಿಸುತ್ತದೆ. ಆದರೆ ಇ-ಭಾಷ ಸೇತು ಇದನ್ನು ತುಂಬ ಸುಲಭಿಕರಿಸಿದೆ. ನೀವು ನಮ್ಮ ಬಹುಭಾಷೀಯ ಕೀ ಬೊರ್ಡ್ ನಿಂದ ತಮ್ಮ ಭಾಷೆಯಲ್ಲಿ ಟೈಪ್ ಮಾಡಬಹುದು. ಇದೀಗ ನಮ್ಮಲ್ಲಿ ಇಂಗ್ಲಿಷ್, ಹಿಂದಿ, ಪಂಜಾಬಿ, ಉರ್ದು,ತೆಲುಗು,ಕನ್ನಡ,ತಮಿಳು,ಭಾಷೆಗಳಿಗಾಗಿ ಬಹುಭಾಷೀಯ ಕೀ ಬೊರ್ಡ್ ಲಭ್ಯವಿದೆ.

ಟೈಪಿಂಗ್ ಪ್ಯಾಡ್ ಅನ್ನು ಉಪಯೊಗಿಸಲು ಇಲ್ಲಿ ಒತ್ತರಿ.

ಪ್ರೊಪ್ರಾಯಿಟರಿ ಫಾಂಟ್ ಕನ್ ವರ್ಟರ್.

ಓದುಗರ ಗಮನ ಸೆಳೆಯುವ ವಿಷಯವೇನೆಂದರೇ ಯಾವ ಪಠ್ಯ ಯಾವ ಫಾಂಟಲ್ಲಿ ಬರೆಯ ಲಾಗಿದೆ ಎಂದು. ಆದ್ದರಿಂದ ಮುಖ್ಯವಾಗಿ ನೀವು ಯಾವ ಶೈಲಿಯ ಫಾಂಟಲ್ಲಿ ಪಠ್ಯ ದ ಸ್ಪಷ್ಟತೆಯ ಜೊತೆಗೆ ಓದುಗರ ಮನ ಸೆಳೆಯುತ್ತದೆಯೋ ಅಂತಹ ಫಾಂಟನ್ನು ಆಯ್ಕೆ ಮಾಡಬೇಕು . ಇಂತಹ ಸಂದರ್ಭದಲ್ಲಿ ನಮ್ಮ ಪ್ರೊಪ್ರಾಯಿಟರಿ ಫಾಂಟ್ ಕನ್ ವರ್ಟರ್ ನಿಮಗೆ ಒಂದು ಉತ್ತಮವಾದ ಉಪಕರಣವಾಗಲಿದೆ. ಇದರಲ್ಲಿ ಅನೇಕ ತರಹದ ಫಾಂಟ್ ಗಳನ್ನು ಅಳವಡಿಸಲಾಗಿದೆ. ತಮ್ಮ ಅಗತ್ಯಕ್ಕನುಗುಣವಾಗಿ ಫಾಂಟ್ ಗಳ ಆಯ್ಕೆ ಮಾಡಬಹುದು. ಇದೀಗ ನಮ್ಮಲ್ಲಿ ಇಂಗ್ಲಿಷ್, ಹಿಂದಿ, ಪಂಜಾಬಿ, ಉರ್ದು, ತೆಲುಗು, ಕನ್ನಡ, ತಮಿಳು, ಭಾಷೆಗಳಿಗಾಗಿ ಫಾಂಟ್ ಕನ್ ವರ್ಟರ್ ಲಭ್ಯವಿದೆ.

ಇಬಿಎಸ್ ವೆಬ್ ಪೇಜ್ ಟ್ರಾನ್ಸ ಲಿಟ್ರೇಟರ್

ಫೈರ್ ಫಾಕ್ಸ್ ಬ್ರೌಸರ್ ಗಾಗಿ ವೆಬ್ ಪೇಜ್ ಟ್ರಾನ್ಸ ಲಿಟ್ರೇಟರ್   ಮತ್ತು   ವೆಬ್ ಪೇಜ್ ಲೋಕಲೈಸರ್

1. ಫೈರ್ ಫಾಕ್ಸ್ ಗಾಗಿ ನಮ್ಮ ಪ್ಲಗಿನ್ ,ಇವುಗಳನ್ನು ಡೌನ್ ಲೋಡ್ ಮಾಡಿಕೊಳ್ಳಲು ಈ ಮೇಲಿನ ಲಿಂಕ್ ಅನ್ನು ಕ್ಲಿಕ್ ಮಾಡಿರಿ.

2. ಇ ಪ್ಲಗಿನನ್ನು ಇನ್ಸಟಾಲ್ ಮಾಡಿಕೊಳ್ಳಲು ಫೈರ್ ಫಾಕ್ಸ್ ಬ್ರೌಸರ್ ನ ಫೈಲ್ ಆಪ್ಷನ್ ಗೆ ಭೇಟಿ ನೀಡಿ (Menu>Add-ons>Tools>Install ಆಯ್ಕೆಮಾಡಿ ಅದರ Add-on) MenuTools ನಲ್ಲಿ Add-ons ನ ನಂತರ Install ನ ಆಯ್ಕೆಮಾಡಿ ತದ ನಂತರ ತಮ್ಮ ಕಂಪ್ಯೂಟರ್ ನಲ್ಲಿ ಡೌನ್ ಲೊಡ್ ಮಾಡಿದ ಫೈಲನ್ನು ಇನ್ಸಟಾಲ್'*.xpi'ಮಾಡಿರಿ.

ಕ್ರೂಮ್ ಬ್ರೌಸರ್ ಗಾಗಿ ವೆಬ್ ಪೇಜ್ ಟ್ರಾನ್ಸ ಲಿಟ್ರೇಟರ್

1. ಕ್ರೂಮ್ ಗಾಗಿ ನಮ್ಮ ಪ್ಲಗಿನನ್ನು ಡೌನ್ ಲೋಡ್ ಮಾಡಲಿಕ್ಕಾಗಿ ಮೇಲ್ಕಂಡ ಲಿಂಕನ್ನು ಕ್ಲಿಕ್ ಮಾಡಿ.

2. ಇ ಪ್ಲಗಿನನ್ನು ಇನ್ ಸ್ಟಾಲ್ ಮಾಡಲು , ಈ ಲಿಂಕ್ ಅನ್ನು ಕಾಪಿ ಮಾಡಿರಿ"chrome://extensions/ಮತ್ತು ಕ್ರೊಮ್ ಬ್ರೌಸರ್ ಗೆ ಹೊಗಿ ಪೇಸ್ಟ್ ಮಾಡಿರಿ.

ನಿಮ್ಮ ಕಂಪ್ಯೂಟರಲ್ಲಿ ಡೌನ್ ಲೋಡ್ ಮಾಡಲಾದ ಫೈಲ್ '*.CRX' ಅನ್ನು ಡ್ರ್ಯಾಗ್ ಮಾಡಿದನಂತರ ಎಕ್ಸ್ ಟೆಂಷನ್ ಪೇಜಲ್ಲಿ ಡ್ರಾಪ್ ಮಾಡಿರಿ . ಆಗ ನಿಮಗೆ ಒಂದು ಪಾಪ್ ಅಪ್ ಕಾಣಿಸಿ ಕೊಳ್ಳುತ್ತದೆ ಅದರಲ್ಲಿ ಎಕ್ಸ್ ಟೆಂಷನ್ ಗೆ ಬೇಕಾದ ಪರ್ಮಿಷನ್ಸ್ ಕಾಣಿಸಿಕೊಳ್ಳುತ್ತವೆ. ಮತ್ತು ನಿಮ್ಮಿಂದ ಇನ್ಸಟಾಲೇಷನ್ ಗಾಗಿ ಸಮ್ಮತಿ ಕೆಳಲಾಗುವುದು.

3. ಇನ್ಸಟಾಲೇಷನ್ ಮುಕ್ತಾಯ ಗೊಳಿಸಲು 'Add'ನ್ನು ಕ್ಲಿಕ್ ಮಾಡಿರಿ.